ಪೋಸ್ಟ್‌ಗಳು

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಮದುವೆ ಮನೆ ಗಲಾಟೆಗೆ 7 ಪ್ರಮುಖ ಕಾರಣಗಳು!!! ಮತ್ತು ಪರಿಣಾಮಕಾರಿ ಪರಿಹಾರಗಳು.

ಇಮೇಜ್
                                                                          ಮದುವೆ ಸಮಾರಂಭದ ಕ್ಷಣ   ಲೇಖಕಿ:ನಾಗಲಕ್ಷ್ಮಿ ಕೆ.ಎನ್.‌ ದಿನಾಂಕ:೨೨.೦೨.೨೦೨೬. ಮದುವೆ ಮನೆ ಗಲಾಟೆ : 7 ಅಚ್ಚರಿಯ ಕಾರಣಗಳು, ಸಂಪ್ರದಾಯ-ಆಧುನಿಕತೆಯ ಸಂಘರ್ಷ, ಸಾಮಾಜಿಕ ಮಾಧ್ಯಮದ ಪರಿಣಾಮ ಮತ್ತು  ಪರಿಹಾರಗಳು....      ಮದುವೆ ಎಂಬುದು ಕೇವಲ ಒಂದು ಸಮಾರಂಭವಲ್ಲ; ಅದು ಎರಡು ಹೃದಯಗಳಿಗೆ ಸಂಬಂಧಿಸಿದಂತೆ,ಎರಡು ಕುಟುಂಬಗಳ ಮತ್ತು ಎರಡು ಜೀವನಗಳ ಒಕ್ಕೂಟ. ಇದು ಪ್ರೀತಿ, ನಂಬಿಕೆ, ಜವಾಬ್ದಾರಿ ಮತ್ತು ಪರಸ್ಪರ ಗೌರವದ ಮೇಲೆ ನಿಂತಿರುವ ಪವಿತ್ರ ಬಂಧನ. ಜೀವನದ ಹೊಸ ಅಧ್ಯಾಯಕ್ಕೆ ಚಾಲನೆ ನೀಡುವ ಈ ಕ್ಷಣವು ವ್ಯಕ್ತಿಯ ಬದುಕಿನಲ್ಲಿ ಒಂದು   ಮಹತ್ವದ ತಿರುವು.          ಮದುವೆ ಎನ್ನುವ ಬಂಧನದಿಂದ ವ್ಯಕ್ತಿಯು ತನ್ನ ವೈಯಕ್ತಿಕ ಬದುಕಿನಿಂದ ಕುಟುಂಬ ಜೀವನದತ್ತ ಹೆಜ್ಜೆ ಇಡುತ್ತಾನೆ. ಈ ಬಂಧನವು ಕೇವಲ ಇಬ್ಬರ ನಡುವಿನ ಒಪ್ಪಂದವಲ್ಲ, ಅದು ಸಮಾಜದ ದೃಷ್ಟಿಯಲ್ಲಿ ಮಾನ್ಯತೆ ಪಡೆದ ಸಂಬಂಧ.         ಭಾರತೀಯ ಸಂಸ್ಕೃತಿಯಲ್ಲಿ ಮದು...

ಪರೀಕ್ಷೆ ಸಮಯದಲ್ಲಿ ಆತಂಕ, ಭಯ, ಗೊಂದಲ ಎದುರಿಸುತ್ತೀರಾ? ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆಗಳನ್ನು ಗೆಲ್ಲುವ ವಿಧಾನಗಳು.

ಇಮೇಜ್
                                                 ವಿದ್ಯಾರ್ಥಿ ಜೀವನ ಮತ್ತು ಪರೀಕ್ಷಾ ಒತ್ತಡ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೦.೦೨.೨೦೨೬ ಪರೀಕ್ಷೆಯ ಭಯ ಮತ್ತು ಗೊಂದಲ ನಿವಾರಣೆಗಾಗಿ  ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಸ್ಟಡಿ ಟಿಪ್ಸ್ .           ವಿದ್ಯಾರ್ಥಿ ಜೀವನವು ಪ್ರತಿಯೊಬ್ಬ ಮನುಷ್ಯನ  ಪಾಲಿನ ಅತ್ಯಂತ ಮುಖ್ಯ ಹಂತ . ಬಾಲ್ಯದಿಂದ ಹಿಡಿದು ಯೌವನಕ್ಕೆ ತಿರುಗುವ ಒಂದು  ಸುಂದರ ಸಮಯದ ಕುತೂಹಲದ ಕಣಜ.  ಬಣ್ಣದ ಭವಿಷ್ಯಕ್ಕೆ  ಅಡಿಪಾಯ ಹಾಕಿ ಕಟ್ಟಡ   ನಿರ್ಮಾಣ ಮಾಡುವ ಪ್ರಮುಖ   ಹಂತ . ಈ ಅವಧಿಯಲ್ಲಿ ಹೊಸತನದ ಕಲಿಕೆಗಳು , ಕನಸುಗಳು , ಹೊಸ ಹೊಸ ಮುಖದ  ವ್ಯಕ್ತಿತ್ವಗಳ ಪರಿಚಯ   ಇವೆಲ್ಲವೂ ರೂಪುಗೊಳ್ಳುತ್ತವೆ . ಅಂಕಗಳು , ಪರೀಕ್ಷೆಗಳು , ಒತ್ತಡಗಳು ಇದರ ಹೊರತಾಗಿಯೂ ಈ ಸಮಯವು ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಶಕ್ತಿಯುತ ಹಂತವಾಗಿದೆ .      ವಿದ್ಯಾರ್ಥಿ  ದೆಸೆಯಲ್ಲಿನ  ಕಲಿಕೆಯು ಪುಸ್ತಕಗಳಿಗೆ ಮಾತ್ರ ಸೀಮಿತವಾಗಿಲ್ಲ . ಶಿಸ್ತು , ಜವಾಬ್ದಾರಿಯ ಕಲಿಕೆ, ಸಮಯ ನಿರ್ವಹಣೆ ಮತ್ತು ಆತ್ಮವಿಶ್ವಾಸಗಳಂತಹ ಬದುಕಿನ...