ಪೋಸ್ಟ್‌ಗಳು

#ಶಿಕ್ಷಕರದಿನ #ನನ್ನಗುರು #ಎಂಹರೀಶ್ ಕುಮಾರ್ #ಅತ್ಯುತ್ತಮಶಿಕ್ಷಕ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

ಇಮೇಜ್
  ಲೇಖಕಿ:ನಾಗಲಕ್ಷ್ಮಿ ಕೆ.ಎನ್.‌ ದಿನಾಂಕ: ೧೦.೦೯.೨೦೨೫. 🌸 ನನ್ನ ನೆಚ್ಚಿನ ಗುರುಗಳಿಗೆ ಹೃದಯಪೂರ್ವಕ ಅಭಿನಂದನೆಗಳು 🌸                                                                        🪔 ಗುರುವೆಂದರೆ ಬೆಳಕಿನ ದೀಪ, ಅಜ್ಞಾನ ಹಗಲುಗತ್ತಲೆಗೆ ತೀಪ. ಅವರು ತೋರಿಸುವ ಜ್ಞಾನದ ದಾರಿ, ನಮ್ಮ ಬದುಕಿಗೆ ಸತ್ಯಸಿರಿ. ಗುರು ಮಾತು ಜೀವನದ ಮಂತ್ರ, ಅದರೊಂದಿಗೆ ಬದಲಾಗುತ್ತದೆ ಅಂತರ. ಗುರು ಪ್ರೇರಣೆ ಹೃದಯದ ಶಕ್ತಿ, ಅದರ ಬೆನ್ನೇರಿ ಸಾಧನೆ ಭಕ್ತಿ. 🙏 ಗುರುಗಳಿಗೆ ನಮೋ ನಮಃ, ಅವರ ಆಶೀರ್ವಾದವೇ ನಮ್ಮ ಸಂಪತ್ತು ಸಮಃ ಶಿಕ್ಷಣವೆಂಬುದು ಕೇವಲ ವೃತ್ತಿ ಅಥವಾ ಉದ್ಯೋಗವಲ್ಲ , ಬದಲಿಗೆ ಸಮಾಜ ಪರಿವರ್ತನೆಯ ಶಕ್ತಿ.! ಜೀವನದಲ್ಲಿ ನಾವು   ಎಷ್ಟೇ   ಎತ್ತರವನ್ನು ತಲುಪಿದರೂ , ಗುರುವರ್ಯರಿಗೆ ತೀರಿಸಬೇಕಾದ ಋಣವನ್ನು ಮರೆಯಲು ಸಾಧ್ಯವಿಲ್ಲ . ಗುರುಗಳ ಆಶೀರ್ವಾದವಿಲ್ಲದೆ ಜೀವನದಲ್ಲಿ ಶ್ರೇಷ್ಠತೆಯನ್ನು ಸಾಧಿಸುವುದು ಕಷ್ಟಸಾಧ್ಯ . " ಗುರು ಬ್ರಹ್ಮ , ಗುರು ವಿಷ್ಣು , ಗುರು ದೇವೋ ಮಹೇಶ್ವರಃ " ಎಂಬ ಶ್ಲೋಕವು ಶಿಕ್ಷಕರ ಸ್ಥಾನಮ...