ಪೋಸ್ಟ್‌ಗಳು

ನಿಮ್ಮ ಸ್ವಂತ ವ್ಯವಹಾರ ಶುರುಮಾಡಲು ಟಿಪ್ಸ್ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಇ-ಕಾಮರ್ಸ್‌ ಮತ್ತು ಡ್ರಾಪ್‌ ಶಿಪ್ಪಿಂಗ್‌ : ಸ್ವಂತ ಬುಸಿನೆಸ್‌ ಮಾಡಲು ಆಸಕ್ತಿ ಉಳ್ಳವರಿಗೆ ಉತ್ತಮ ಪ್ಲಾಟ್‌ ಫಾರ್ಮ್‌ ಒದಗಿಸುವಲ್ಲಿ ಯಾವುದೇ ಅನುಮಾನವಿಲ್ಲ...!!!!!

ಇಮೇಜ್
                                                   ಸ್ವಯಂ ಉದ್ಯೋಗ : ನಿಮ್ಮ ಸ್ವಂತ ವ್ಯವಹಾರ ಶುರುಮಾಡಲು ಟಿಪ್ಸ್ ಸ್ವಯಂ ಉದ್ಯೋಗವು ವ್ಯಕ್ತಿಗಳಿಗೆ ಆರ್ಥಿಕ ಸ್ವಾವಲಂಬನೆ ಮತ್ತು ಸೃಜನಶೀಲತೆಯ ಮೆಟ್ಟಿಲುಗಳನ್ನು ಏರಲು ದೊಡ್ಡ ಅವಕಾಶ ನೀಡುತ್ತದೆ . ನಿಮ್ಮ ಸ್ವಂತ ವ್ಯವಹಾರವನ್ನು ಆರಂಭಿಸಲು ಕೆಲವು ಉಪಯುಕ್ತ ಟಿಪ್ಸ್ ಇಲ್ಲಿವೆ : 1. ಆಲೋಚನೆ ಮತ್ತು ಯೋಜನೆ : ಮೊದಲಿಗೆ , ನೀವು ಹೆಚ್ಚಿಗೆ   ಆಸಕ್ತಿ ವಹಿಸುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ . ಆಯ್ಕೆ ಮಾಡಿದ ಕ್ಷೇತ್ರದ   ಮಾರುಕಟ್ಟೆಯ ಬಗ್ಗೆ   ತಜ್ಞರ ಸಲಹೆ ಪಡೆಯಿರಿ   ಮತ್ತುಅದಕ್ಕೆ ಬೇಕಾದಂತಹ   ತರಬೇತಿ ಪಡೆದುಕೊಳ್ಳಿ   ಜೊತೆಗೆ ನಿಮ್ಮ ಹಣಕಾಸು ಬಜೆಟ್ ಮತ್ತು ಸಮಯವನ್ನು ಪರಿಗಣಿಸಿ . 2. ಮಾರುಕಟ್ಟೆ ಅಧ್ಯಯನ : ನಿಮ್ಮ ಉತ್ಪನ್ನ ಅಥವಾ ಸೇವೆಗೆ ಬೇಡಿಕೆ ಎಷ್ಟು ಮತ್ತು ಹೇಗಿರಬಹುದು ಎಂಬುದನ್ನು ಅಧ್ಯಯನ ನಡೆಸಿ .   ಸ್ಪರ್ಧೆಯ ಮಟ್ಟ ಮತ್ತು ಗ್ರಾಹಕರ ಬೇಡಿಕೆಗಳನ್ನು ಅರಿತುಕೊಳ್ಳಿ . 3. ಆರ್ಥಿಕ ವ್ಯವಸ್ಥೆ : ಆರಂಭಿಕ ಬಂಡವಾಳದ ಅಗತ್ಯತೆ   ಎಷ್ಟಿದೆ   ಎಂಬುದನ್ನು ಲೆಕ್...