ಪೋಸ್ಟ್‌ಗಳು

#1946 ನೌಕಾಪಡೆ ಬಂಡಾಯ# ಭಾರತದ ಸ್ವಾತಂತ್ರ್ಯ ಹೋರಾಟ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಸಮಸ್ತ ಭಾರತೀಯರಿಗೆ ಸ್ವಾತಂತ್ರ್ಯೋತ್ಸವದ ಹಾರ್ಧಿಕ ಶುಬಾಷಯಗಳು🌹🌹 “ಸ್ವಾತಂತ್ರ್ಯ ಹೋರಾಟಗಾರರ ಬಲಿದಾನಕ್ಕೆ ನಮಸ್ಕಾರ"

ಇಮೇಜ್
  ಲೇಖಕಿ:ನಾಗಲಕ್ಷ್ಮಿ. ಕೆ.ಎನ್.‌ ದಿನಾಂಕ: ೧೫.೦೮.೨೦೨೫. ಮುಂದುವರಿದ ಭಾಗ..... ೧೯೪೨ ರ ನಂತರದ ಕ್ವಿಟ್‌ ಇಂಡಿಯಾ ಚಳುವಳಿಯ ನಂತರದಲ್ಲಿ, ಭಾರತದಲ್ಲಿನ ಸ್ವಾತಂತ್ರ್ಯ ಪೂರ್ವ ಚಳುವಳಿಗಳು ಬೇರೆಯದೆ ಹಂತ ಪ್ರವೇಶಿಸಿದವು. ಈ ಸಮಯದಲ್ಲಿ ಎರಡನೇ ವಿಶ್ವ ಯುದ್ಧದಲ್ಲಿ ಬ್ರಿಟೀಷರು ಯುದ್ಧದಲ್ಲಿ ತೊಡಗಿಸಿಕೊಂಡಿದ್ದರಿಂದ ಚಳುವಳಿಗೆ ಪೂರಕವಾಗಿ   ಭಾರತದಲ್ಲಿನ ರಾಜಕೀಯ, ಸಾಮಾಜಿಕ ಹಾಗೂ ಸೈನಿಕ ಚಟುವಟಿಕೆಗಳು ಹೆಚ್ಚು ಹುರುಪುಗೊಂಡವು. ಕ್ವಿಟ್‌ ಇಂಡಿಯಾ ಚಳುವಳಿಯ ಪರಿಣಾಮವಾಗಿ ಅನೇಕ ನಾಯಕರು ಬ್ರಿಟಿಷ್‌ ಸರ್ಕಾರದಿಂದ ಬಂಧಿತರಾದರು.   ಈ ಸಮಯದಲ್ಲಿ ಮತ್ತೋರ್ವ ಕ್ರಾಂತಿಕಾರಿ ಗುಂಪಿಗೆ ಸೇರಿದ, ರಾಮ್‌ ಮನೋಹರ್‌ ಲೋಹಿಯಾ, ಜಯಪ್ರಕಾಶ ನಾರಾಯಣರಂತವರು ತಪ್ಪಿಸಿಕೊಂಡು ಭೂಗತವಾಗಿದ್ದುಕೊಂಡೆ ಅಂಚೇಕಛೇರಿ, ರೈಲ್ವೆ, ಪೋಲಿಸ್‌ ಠಾಣೆಗಳಂತಹ ಮೂಲಭೂತ ಸೌಕರ್ಯಗಳನ್ನು ಹಾನಿಗೊಳಿಸಿದರು. ಎರಡನೇ   ವಿಶ್ವಯುದ್ಧದ ಸಮಯದಲ್ಲಿ ಜಪಾನಿನಲ್ಲಿ ಬ್ರಿಟೀಷರ ಸೈನ್ಯವು ಪರಾಭವಗೊಂಡು, ಅದರಲ್ಲಿದ್ದ ಭಾರತೀಯ ಸೈನಿಕರನ್ನು ಒಟ್ಟುಗೂಡಿಸಿ ಮೋಹನ್‌ ಸಿಂಗ್‌ ಅವರು   ಮೊದಲ ಬಾರಿಗೆ ಐ ಎನ್‌ ಎ ಅನ್ನು ರಚಿಸಿದರು. ೧೯೪೩ ರಲ್ಲಿ ಸುಭಾಶ್‌ ಚಂದ್ರ ಬೋಸರು ಜಪಾನ್‌ ನಿಯಂತ್ರಣದ ಸಿಂಗಾಪೂರಕ್ಕೆ ಬಂದು ಐ ಎನ್‌ ಏ ಸೈನ್ಯವನ್ನು ಸಂಘಟಿಸಿ   ಅದಕ್ಕೆ ʼಆಜಾದ್‌ ಹಿಂದ್‌ ಫೌಜ್‌ʼ ಎಂದು ಹೆಸರಿಟ್ಟರು. ಸುಭಾಷ್ ಚಂದ್ರ   ಬೋಸ್ ರು "Give ...