ಪೋಸ್ಟ್‌ಗಳು

🔍 ರಕ್ತಸ್ರಾವ ತಕ್ಷಣ ನಿಲ್ಲಿಸಲು ವಿಜ್ಞಾನಿಗಳಿಂದ ಹೊಸ ಪರಿಹಾರ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

🌐 ಸ್ವಾವಲಂಬಿ ಭಾರತ: ತಂತ್ರಜ್ಞಾನದಿಂದ ಭದ್ರತೆಯ ಹೊಸ ವ್ಯಾಖ್ಯಾನ ...!!!!!!!!!!!!!!!!!

ಇಮೇಜ್
    ಶುಕ್ರಗ್ರಹದಲ್ಲಿ   ಶಿಲೆಗಳ ಚಟುವಟಿಕೆ ಕಂಡುಹಿಡಿದ ನಾಸಾ - ಶಕ್ತಿ ಹೊಂದಿರುವ ಗ್ರಹ             ನಾಸಾ ವಿಜ್ಞಾನಿಗಳು 1990 ರ ದಶಕದ ಮ್ಯಾಜೆಲ್ಲಾನ್ ಅಂಕಣಚಿತ್ರಗಳನ್ನು ಮತ್ತು ಆಧುನಿಕ ಮಾದರಿಯ ತಂತ್ರಗಳನ್ನು ಬಳಸಿಕೊಂಡು ಶುಕ್ರಗ್ರಹದಲ್ಲಿ ಶಿಲೆಗಳಲ್ಲಿ ಮೇಲ್ಮಟ್ಟದಲ್ಲಿ   ಚಟುವಟಿಕೆ   ನಡೆಯುತ್ತಿರುವ ಸಾಕ್ಷ್ಯವನ್ನು ಕಂಡುಹಿಡಿದಿದ್ದಾರೆ . ಇದರಿಂದ ಗ್ರಹದ ಮೇಲ್ಮೈಯಲ್ಲಿ ರಚನೆ ಮತ್ತು ಚಲನೆ ನಡೆಯುತ್ತಿದೆ ಎಂದು ತಿಳಿದುಬಂದಿದೆ — ಇದುವರೆಗೆ ಶುಕ್ರವನ್ನು ಜಡ (inactive) ಗ್ರಹವೆಂದು ಭಾವಿಸಲಾಗುತ್ತಿತ್ತು . ಆದರೆ ಇದರಿಂದ ಶುಕ್ರ ಗ್ರಹದಲ್ಲಿ ಕಂಡುಬಂದಿರುವ ಈ ಚಟುವಟಿಕೆಗಳು  ಭವಿಷ್ಯದ ಸಂಶೋದನೆಗಳಿಗೆ ಹೊಸ ಇಂಬು ನೀಡಿವೆ. ಒಂದು ಚದುರಿದಂತಹ   ರಚನೆಯು ಎಂಟು ತಿಂಗಳ ಅವಧಿಯಲ್ಲಿ ರೂಪ ಬದಲಾಯಿಸಿತು , ಇದು ಆಂತರಿಕ ಉಷ್ಣದಿಂದ ಉಂಟಾದ ಚಟುವಟಿಕೆ ಅಥವಾ ಭೂಕಂಪನದ ಸೂಚನೆ . ಏಕೆ ಮುಖ್ಯ : ಶುಕ್ರಗ್ರಹವೂ ಶಿಲಾ ಚಟುವಟಿಯಲ್ಲಿ ತೊಡಗಿರುವದನ್ನು ತೋರಿಸುತ್ತದೆ . ಭೂಮಿಯಂತಾದ ಗ್ರಹಗಳ ಏಳಿಗೆ ಮತ್ತು ಕ್ರಿಯಾಶೀಲತೆಯ ಅರಿವಿಗೆ ಹೊಸ ದಿಕ್ಕು ನೀಡುತ್ತದೆ . VERITAS ಮತ್ತು EnVision ಮುಂತಾದ ಭವಿಷ್ಯದ   ಶುಕ್ರ ...