ಪೋಸ್ಟ್‌ಗಳು

ಸಕ್ಕರೆ ರಹಿತ ಸಿಹಿ ಖಾದ್ಯಗಳು ನಿಮಗೂ ಇಷ್ಟವಾಗಬಹುದು ಪ್ರಯತ್ನಿಸಿ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಎಣ್ಣೆ ಬಳಸದೆ ಸಕ್ಕರೆ ಇಲ್ಲದೇ ತಯಾರಿಸುವ ಸಿಹಿ ಅಡುಗೆಗಳು ಆಧುನಿಕತೆಯ ಸೊಬಗನ್ನು ಹೆಚ್ಚಿಸಿ ಟ್ರೆಂಡ್‌ ಸೃಷ್ಟಿಸುವಲ್ಲಿ ಸಫಲತೆ !!!!!!!

ಇಮೇಜ್
    ರುಚಿಕರವಾದ ಕಡಿಮೆ ತೈಲ ಮತ್ತು ಸಕ್ಕರೆ ರಹಿತ ಡೆಸೇರ್ಟ್ ಗಳ   ಆಯ್ಕೆಗಳು :- ಹಣ್ಣುಗಳ ಡೆಸರ್ಟ್ ‌ ಗಳು :- 1. ಬೇಕ್ಡ್ ಆಪಲ್ ‌ ಗಳು :-– ಆಪಲ್ ‌ ಗಳನ್ನು , ಹುರಿದ ನಟ್ಸ್ , ದಾಲ್ಚಿನ್ನಿ ಮತ್ತು ಸ್ವಲ್ಪ ಜೇನುತುಪ್ಪ ಮತ್ತು   ಕಳಿದ   ಬಾಳೆಹಣ್ಣುಗಳಿಂದ ತುಂಬಿಸಿದರೆ ರುಚಿಕರವಾದ ಡೆಸರ್ಟ್‌ ತಯಾರಾಗುತ್ತದೆ. 2. ಚಿಯಾ ಪುಡಿಂಗ್ – ಚಿಯಾ ಬೀಜಗಳನ್ನು ಸಕ್ಕರೆ ರಹಿತ ಬಾದಾಮಿ ಹಾಲು ಮತ್ತು ವೆನಿಲ್ಲಾ ಜೊತೆ ಮಿಕ್ಸ್ ಮಾಡಿ , ನಂತರ ಹಣ್ಣುಗಳೊಂದಿಗೆ ಅಲಂಕರಿಸಿ . 3. ಫ್ರೋಜನ್ ಬಾಳೆಹಣ್ಣು ಐಸ್ ಕ್ರೀಂ – ಫ್ರೋಜನ್ ಬಾಳೆಹಣ್ಣುಗಳನ್ನು ಸ್ವಲ್ಪ ಹಾಲು ಮತ್ತು ದಾಲ್ಚಿನ್ನಿಯೊಂದಿಗೆ ಮಿಕ್ಸ್ ಮಾಡಿ, ಫ್ರೀಝರ್‌ ನಲ್ಲಿಟ್ಟರೆ  ತಣ್ಣಗಿನ ಐಸ್‌ ಕ್ರೀಂ ರೆಡಿ. ಚಾಕೋಲೇಟ್ ಟ್ರೀಟ್ಸ್:- 1. ಅವಕಾಡೋ ಚಾಕೋಲೇಟ್ ಮೂಸ್ – ಮೆದುವಾದ   ಅವಕಾಡೋ , ಕೋಕೋ ಪುಡಿ , ಮತ್ತು ನ್ಯಾಚುರಲ್‌   ಸಿಹಿಗೆ   ಖರ್ಜೂರ ಅಥವಾ ಸ್ಟೀವಿಯಾ ಬಳಸಿ ಮಿಕ್ಸ್ ಮಾಡಿ . 2. ಖರ್ಜೂರ ಮತ್ತು ನಟ್ಸ್ ಎನರ್ಜಿ ಬಾಲ್ಸ್‌ : – ಖರ್ಜೂರ , ಬಾದಾಮಿ , ಕೋಕೋ ಪುಡಿ , ಮತ್ತು ಸ್ವಲ್ಪ ಉಪ್ಪನ್ನು ಮಿಕ್ಸ್ ಮಾಡಿ , ನಂತರ ಲಡ್ಡುಗಳಾಗಿ ಉಂಡೆ ಮಾಡಿಕೊಳ್ಳಿ . 3. ಡಾರ್ಕ್ ಚಾಕೋಲೇಟ್ - ಡಿಪ್ ಮಾಡಿದ ಸ್ಟ್ರಾಬೆರಿ – ಸಕ್ಕರೆ ರಹ...