ಪೋಸ್ಟ್‌ಗಳು

ಜುಲೈ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

ಇಮೇಜ್
                                                                    "ಚಳಿಗಾಲದ ತರಕಾರಿಗಳ ಮಾರುಕಟ್ಟೆ ದೃಶ್ಯ" ಲೇಖಕಿ: ನಾಗಲಕ್ಷ್ಮಿ ಕೆ. ಎನ್.‌  ದಿನಾಂಕ:೩೧.೦೭.೨೦೨೫ ಋತುಗಳಿಗನುಸಾರ ಆಹಾರ ಸೇವನೆಯ ಮಹತ್ವ ಮತ್ತು   ಪ್ರಕೃತಿಯೊಡನೆ ಆರೋಗ್ಯದ ನಂಟು!!!!              "Seasonal Eating in Kannada – Why It Matters for Health & Environment" ಪ್ರತಿಯೊಂದು ಋತುವಿನಲ್ಲೂ ಪ್ರಕೃತಿ ತನ್ನದೇ ಆದ ವೈಶಿಷ್ಟ್ಯಪೂರ್ಣ ಬದಲಾವಣೆಗಳನ್ನು ತರುತ್ತದೆ . ಹಾಗೂ   ಹವಾಮಾನ , ಗಾಳಿಯ ತಾಪಮಾನ , ಭೂಮಿಯ ಆರ್ದ್ರತೆ , ಪ್ರತಿಯೊಂದು ಒಂದೊಂದು ರೀತಿಯಲ್ಲಿ ಬದಲಾಗುತ್ತವೆ . ಈ ಬದಲಾವಣೆಗಳಿಗೆ ತಕ್ಕಂತೆ ಆಹಾರ ಪದಾರ್ಥಗಳ ಬೆಳವಣಿಗೆಯೂ ಸಹ ನಡೆಯುತ್ತದೆ . ಇವು ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುತ್ತವೆ . seasonal eating ಅಥವಾ ಋತುಮಾನಕ್ಕನುಸಾರ ಆಹಾರ ಸೇವನೆ ಎಂದರೆ ,   ಪ್ರಸ್ತುತ ಋತುವಿನಲ್ಲಿ ಪ್ರಕೃತಿಯಿಂದ ಲಭ್ಯವಾಗುವ ಆಹಾರವನ್ನು ಸೇವಿಸುವುದು . 🌱 ಋತುಗಳಿಗ...

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಇಮೇಜ್
  ಲೇಖಕಿ: ನಾಗಲಕ್ಷ್ಮಿ ಕೆ. ಎನ್.‌  ದಿನಾಂಕ:೩೦.೦೭.೨೦೨೫ ❖ ಭಾರತದಲ್ಲಿ ಕೃತಕಬುದ್ಧಿಮತ್ತೆ (AI) ಹೇಗೆ ದೈನಂದಿನ ಜೀವನವನ್ನು ರೂಪಿಸುತ್ತಿದೆ ? ಇತ್ತೀಚಿನ ದಿನಗಳಲ್ಲಿ , ಕೃತಕ ಬುದ್ಧಿಮತ್ತೆ (AI) ಎಂಬ ಪದ ಸಾಮಾನ್ಯವಾಗಿ ಎಲ್ಲಾ ಕಡೆ, ಎಲ್ಲಾ ಕ್ಷೇತ್ರದಲ್ಲಿಯೂ   ಕೇಳಿಸುತ್ತಿದೆ . ಆದರೆ ಇದರ ಪರಿಣಾಮ ನಮ್ಮ ದೈನಂದಿನ ನಿತ್ಯ   ಜೀವನದ ಮೇಲೆ ಎಷ್ಟು ಪ್ರಭಾವ ಬೀರುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ . ಭಾರತದಲ್ಲಿ AI ಈಗಾಗಲೇ ಹಲವಾರು ಕ್ಷೇತ್ರಗಳಲ್ಲಿ ಹೊಸ ಯುಗವನ್ನು ಆರಂಭಿಸುತ್ತಿದೆ — ತಂತ್ರಜ್ಞಾನದಿಂದ ಹಿಡಿದು ಆರೋಗ್ಯ ಸೇವೆ , ಕೃಷಿ , ಶಿಕ್ಷಣ , ಬ್ಯಾಂಕಿಂಗ್ , ವಾಣಿಜ್ಯ ವ್ಯಾಪಾರ , ಮನೆ ಪರಿಸರ ಹಾಗೂ ಬ್ಲಾಗಿಂಗ್ ವರೆಗೆ ಹಬ್ಬಿದೆ . 1️ ⃣ ಮನೆಗಳಲ್ಲಿ : ಸ್ಮಾರ್ಟ್‌   ಉಪಕರಣಗಳ ಮೂಲಕ ಸುಲಭವಾಗಿರುವ ಬದುಕು! AI ಆಧಾರಿತ ಅಲೆಕ್ಸಾ , ಗೂಗಲ್ ಅಸಿಸ್ಟೆಂಟ್ ಮುಂತಾದ ಸ್ಮಾರ್ಟ್ ಉಪಕರಣಗಳು ಈಗ ಮನೆಯ ಸದಸ್ಯರಲ್ಲಿ ಒಂದು ಬಾಗವಾಗಿವೆ. ಉಚಿತವಾಗಿ ಮುಲಾಜಿಲ್ಲದೇ   ಛಾನಲ್ ಬದಲಾಯಿಸಲು , ಗೀತೆ ಹಾಕಿಸಲು , ಬೆಳಕು ಹಾಕಿಸಲು ಸಾಧ್ಯವಾಗಿದೆ . ಜನಪ್ರಿಯ ಸ್ಮಾರ್ಟ್‌ ಉಪಕರಣಗಳಿಗೆ ಉದಾಹರಣೆಗಳೆಂದರೆ:- ಸ್ಮಾರ್ಟ್‌ ಸ್ಪೀಕರ್‌ ಗಳು, ಸ್ಮಾರ್ಟ್‌ ಟಿವಿ, ಸ್ಮಾರ್ಟ್‌ ಲೈಟ್‌, ಸ್ಮ...