ಪೋಸ್ಟ್‌ಗಳು

“ನನ್ನ ಮೊಬೈಲ್ ನನ್ನನ್ನು ಹುಡುಕಿದ್ರೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

“ಡಿಜಿಟಲ್ ಡಿಟಾಕ್ಸ್: ನೋಟಿಫಿಕೇಶನ್ ಇಲ್ಲದ ಬದುಕು ಅನ್ನೋದು ನಿಜವಾಗಿಯೂ peaceful !!!!!! ಅಷ್ಟೆ ಅಲ್ಲ, addictive ಕೂಡ!” 😌📴

ಇಮೇಜ್
  🧠 “ ಒಂದು ವೇಳೆ   ನಾನು ನನ್ನ   ಒಂದು ವಾರದ   ನನ್ನ ಜೀವನದ ಎಲ್ಲ ನಿರ್ಧಾರಗಳನ್ನು ಎಐಗೆ ಒಪ್ಪಿಸಿದ್ದೆ ಆದರೆ   ನಿತ್ಯದ ದಿನಚರಿ ಹೇಗಿರಬಹುದು – ಇಲ್ಲಿದೆ ಅದರ ಕಥೆ !” ಮನೆ ವಾಳ್ತೆಯ   ಹೆಂಗಸರಿಗಾಗಿ – ದಿನದಿನದ ಏಐ ರೂಪಿತ ದಿನಚರಿ ( ಬುಧವಾರದಿಂದ ಮಂಗಳವಾರದವರೆಗೆ ) 📅 ಬುಧವಾರ – “ ಡಿಜಿಟಲ್ ಡಿಟಾಕ್ಸ್ ಡೇ ” ಬೆಳಗಿನ ಏಳುವ   ಸಮಯ :- ಬೆಳಿಗ್ಗೆ 6:30 ಶುಭ ಮುಂಜಾನೆ – ಏಐ ಸೂಚಿಸಿದ ಧ್ಯಾನ ಆ್ಯಪ್ ‌ ಕೊಟ್ಟ ಸಲಹೆಯಿಂದ. ತೊಡುವ ಉಡುಪು :- ಏಐ ಆಯ್ದ ಲಾಂಗ್ ಟೈಮ್ ‌ ನಲ್ಲೇ ಅಂದರೆ ಅಪರೂಪಕ್ಕೆ     ತೊಡಲು   ಇಳಕಲ್‌ ಸೀರೆಯ ಆಯ್ಕೆ. ಬ್ರೇಕ್ ‌ ಫಾಸ್ಟ್ : ‌-   ಪ್ರೋಟೀನ್ ಭರಿತ ಮೊಳಕೆ ಕಾಳುಗಳ ಸಲಾಡ್ + ಬೀಟ್ ರೂಟ್‌ ಚಟ್ನಿ ಅಥವಾ ಓಟ್ಸ್ ಐಡ್ಲಿ ಮಧ್ಯಾಹ್ನದವರೆಗಿನ ಕೆಲಸ : ಫೋನ್ ಬಳಕೆ   ನಿಷೇಧಿಸಿ,   ಬದಲಿಗೆ ಒಂದು ‘ ಜಂಗ್ ‌ ಬಾಕ್ಸ್ ’ ಕ್ಲೀನ್ ಮಾಡೋ ಚಾಲೆಂಜ್. ಮಧ್ಯಾಹ್ನ : ಏಐ ಪ್ಲೇಲಿಸ್ಟ್ ‌ ನೊಂದಿಗೆ ಹಳೆಯ ಸುಮಧುರ ಗೀತೆಗಳ ಆಲಿಸುತ್ತಾ ಮನೆ ಕ್ಲೀನಿಂಗ್ – ಸ್ಟೆಪ್ ಇನ್ ಸ್ಟೈಲ್ 😄 ಸಂಜೆ : ಏಐ ಸೂಚಿಸಿದ 3 ಹೊಸದೇನಾದರೂ ಪ್ರಯತ್ನಿಸುವ ಸಲುವಾಗಿ ಸಣ್ಣಕಥೆಗಳನ...