ಪೋಸ್ಟ್‌ಗಳು

೬ ಇತಿಹಾಸದ ಈ ದಿನದ ಪ್ರಮುಖ ಘಟನೆಗಳು!!!! ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಇತಿಹಾಸದ ಈ ದಿನ: ಅಮೇರಿಕ ತನ್ನ ಕರೆನ್ಸಿಯಾಗಿ ಡಾಲರ್‌ ಘೋಷಣೆ,,,,,,,,,,,, ಲೂಯಿಸ್‌ ಪ್ಯಾಶ್ಚರ್‌ ರೇಬಿಸ್‌ ರೋಗಕ್ಕೆ ಚುಚ್ಚುಮದ್ದು ಕಂಡುಹಿಡಿದರು.

ಇಮೇಜ್
  💰 ೧೭೮೫ – ಡಾಲರ್ ‌ ನ ಅಧಿಕೃತ ಸ್ವೀಕಾರ : ಆರ್ಥಿಕ ಸ್ವಾತಂತ್ರ್ಯದ ದಾರಿಯ ಮೊದಲ ಹೆಜ್ಜೆ ಇತ್ತೀಚಿನ ದಿನಗಳಲ್ಲಿ ಡಾಲರ್ ‌ ಎಂಬುದು   ಅಂತರರಾಷ್ಟ್ರೀಯ ಹಣಕಾಸು ವಿಚಾರದಲ್ಲಿ ಮುಂಚೂಣಿಯಲ್ಲಿದೆ , ಆದರೆ ಇದರ ಹುಟ್ಟಿಗೆ ಕಾರಣವಾದ ಮಹತ್ವದ ದಿನ 1785 ರ ಜುಲೈ 6 . 🗓️ ಇತಿಹಾಸ : ಡಾಲರ್ ‌ ಜಾರಿಯಾದ ಮಹತ್ವದ ದಿನ 1785 ರ ಜುಲೈ 6 ರಂದು ಅಮೆರಿಕದ Continental Congress ( ಖಂಡಾಂತರಸಭೆ ) ಒಂದು ಪ್ರಮುಖ ತೀರ್ಮಾನವನ್ನು ತೆಗೆದುಕೊಂಡಿತು – ಅದು ಅಮೆರಿಕ ತಮ್ಮದೇ ಆದ ಕರೆನ್ಸಿಯಾಗಿ " ಡಾಲರ್ ‌" ಅನ್ನು ಅಧಿಕೃತವಾಗಿ ಘೋಷಿಸುವುದು . ಈ ತೀರ್ಮಾನದಿಂದ ಹೊಸ ರಾಷ್ಟ್ರದ ಆರ್ಥಿಕ ದಿಕ್ಕು ನಿರ್ಧಾರವಾಯಿತು . ಇದರಲ್ಲಿ ವಿಶೇಷವೆಂದರೆ ಅವರು ಮೊದಲ ಬಾರಿಗೆ ದಶಮಾಂಶ ಆಧಾರಿತ ಹಣಕಾಸು ವ್ಯವಸ್ಥೆಯನ್ನು ಅಳವಡಿಸಿದರು – ಇದು ಆ ಕಾಲದಲ್ಲಿ ಬಹಳ ವಿಶಿಷ್ಟವಾದ ಕ್ರಮವಾಗಿತ್ತು . 🔹 ದಶಮಾಂಶ ಆಧಾರಿತ ಡಾಲರ್‌ ಅನ್ನು ಹಣವಾಗಿ ನಿರ್ಧರಿಸಲು ಕಾರಣಗಳು : ದೇಶದ ಆರ್ಥಿಕ ವ್ಯವಸ್ಥೆಗೆ ಸ್ಥಿರತೆ ಮತ್ತು ಹೋಲಿಕೆ ಬರುವ ಎಣಿಕೆ ತಂತ್ರವು ಸಾಧ್ಯವಾಯಿತು . ಬ್ರಿಟಿಷ್ ಪೌಂಡ್ ಅಥವಾ ಇತರ ಯುರೋಪಿಯನ್ ಕರೆನ್ಸಿಗಳಿಂದ ಉಂಟಾಗುವ ಏರುಪೇರುಗಳ ಕಾರಣದಿಂದ   ಅಮೆರಿಕ ತನ್ನದೇ ಆದ ಗುರುತಿನ ಹಣಕ್ಕೆ ಚಾಲನೆ ನೀಡಿತು . ...