ಪೋಸ್ಟ್‌ಗಳು

#ತಪ್ಪುಒಪ್ಪಿಕೊಳ್ಳುವಿಕೆ#ಜೀವನಪಾಠಗಳು##LifeLessons #SelfImprovement ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

"ತಪ್ಪಿನಿಂದ ಕಲಿಯುವುದು ಬದುಕಿನ ನಿಜವಾದ ಪಾಠ" ಹಾಗಾಗಿ ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳುವುದು ನಿಜವಾದ ಧೈರ್ಯ

ಇಮೇಜ್
  ಲೇಖಕಿ: ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೭.೦೮.೨೦೨೫. ಜೀವನದಲ್ಲಿ ತಪ್ಪನ್ನು ತಿದ್ದಿಕೊಳ್ಳುವುದು ಮತ್ತು ಅದನ್ನು ಒಪ್ಪಿಕೊಳ್ಳುವುದು ಎಷ್ಟು ಮುಖ್ಯ ? ಮನುಷ್ಯ ಜೀವಿಯು ಭೂಮಿಯ ಮೇಲಿನ ಬೇರೆಲ್ಲಾ ಜೀವಿಗಳಿಗಿಂತ ವಿಭಿನ್ನ ಮತ್ತು ಆಲೋಚನೆಯಲ್ಲಿ ವಿಲಕ್ಷಣತೆಯನ್ನು ಹೊಂದಿದ್ದಾನೆ   ಹೀಗಾಗಿ   ಮಾನವನ ಜೀವನವು ಒಂದು ನಿರಂತರ ಪಾಠಗಳ ಪಯಣ .   ಮುನಷ್ಯನು ಹುಟ್ಟಿದ ಕ್ಷಣದಿಂದ ಕಲಿಯುತ್ತಾ , ಬೆಳೆಯುತ್ತಾನೆ.   ಬೆಳೆದು ತಪ್ಪುಗಳನ್ನು ಮಾಡುತ್ತಾ ಸಾಗುತ್ತಾನೆ . ತಪ್ಪು ಮಾಡುವುದು ಸಹಜ ತಿದ್ದಿ ನಡೆಯು ನೀ ಮನುಜ ಎಂದು ಹಿರಿಯರು ಹೇಳಿದ್ದಾರೆ. ಹುಟ್ಟಿದ ಮೇಲೆ   ತಪ್ಪು ಮಾಡದೇ ಬದುಕಿ ಸಾಧಿಸಿದವರು ಯಾರೂ ಇಲ್ಲ. ಆದರೆ ಮಾಡಿದ ತಪ್ಪನ್ನು   ತಪ್ಪನ್ನು ಗುರುತಿಸುವುದು , ಅದನ್ನು ಒಪ್ಪಿಕೊಳ್ಳುವುದು ಮತ್ತು ತಿದ್ದಿಕೊಳ್ಳುವ ಧೈರ್ಯವನ್ನು ತೋರಿಸುವುದು ಎಲ್ಲಕ್ಕಿಂತ ಮುಖ್ಯವಾದದ್ದು . ಇಂದಿನ ವೇಗದ , ಸ್ಪರ್ಧಾತ್ಮಕ ಜಗತ್ತಿನಲ್ಲಿ ಜನರು ತಪ್ಪನ್ನು ಮುಚ್ಚಿಡಲು ಅಥವಾ ಇನ್ನೊಬ್ಬರ ಮೇಲೆ ಹೊಣೆ   ಹೊರಿಸಲು   ಹೆಚ್ಚು ಪ್ರಯತ್ನಿಸುತ್ತಾರೆ . ಆದರೆ ನಿಜವಾದ   ಶಕ್ತಿ ಅಥವಾ ಧೈರ್ಯ ಎಂದರೆ ತಪ್ಪನ್ನು ಒಪ್ಪಿಕೊಂಡು ಅದನ್ನು ಸರಿಪಡಿಸುವುದು . ಇದು ವ್ಯಕ್ತಿಯ ಪ್ರೌಢತೆಯನ್ನು , ನೈತಿಕತೆಯನ್ನು ಹಾಗೂ ಜವಾಬ್ದಾರಿತನವನ್ನು ತೋರ...