ಪೋಸ್ಟ್‌ಗಳು

#ಸ್ವಾಮಿ ವಿವೇಕಾನಂದ #Swami Vivekananda Kannada #ರಾಷ್ಟ್ರ ಜಾಗೃತಿ#ಮನಸ್ಸಿನ ಶಕ್ತಿ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

"ಮ್ಯಾನಿಫೆಸ್ಟೇಷನ್‌ – ವಿವೇಕಾನಂದರು ಶತಮಾನಗಳ ಹಿಂದೆ ಹೇಳಿದ ಸತ್ಯ" "ರಾಷ್ಟ್ರ ಜಾಗೃತಿ & ವ್ಯಕ್ತಿತ್ವ ನಿರ್ಮಾಣ – ಬದುಕಿಗೆ ದಿಕ್ಕು ತೋರಿದ ಪುಸ್ತಕಗಳು"

ಇಮೇಜ್
  ಲೇಖಕಿ:ನಾಗಲಕ್ಷ್ಮಿ ಕೆ.ಎನ್.‌  ದಿ: ೧೧.೦೮.೨೦೨೫ ಆಗ ಹೈಸ್ಕೂಲು ಮುಗಿಯುವ ವರ್ಷದ ಕೊನೆಯಲ್ಲಿದ್ದ ನನಗೆ, ಇಂಗ್ಲೀಷ್‌  ಭಾಷಾ ಪುದ್ತಕದಲ್ಲಿದ್ದ  ಎರಡನೇ ಅಧ್ಯಾಯ “ ಸ್ವಾಮಿ ವಿವೇಕಾನಂದ” ರ ಜೀವನದ ಕುರಿತು ಇದ್ದ ಎರಡೇ ಪೇಜುಗಳ ಪಾಠವು ನನ್ನನ್ನು ಅಗಾಧವಾಗಿ ಸೆಳೆಯಿತು ಮತ್ತು ಅಲ್ಲಿಯವರೆಗೂ ನಾನು ಕೇಳಿದ್ದ ಸ್ವಾಮಿ ವಿವೇಕಾನಂದ ರ ಹೆಸರು, ಆ ಪಾಠದ ಕಲಿಕೆಯ ನಂತರ ವಿವೇಕಾನಂದರ ಹೆಸರು ನನಗೆ ತುಂಬಾ ವಿಶೇಷ ಎನಿಸತೊಡಗಿತ್ತು. ಹದಿಹರೆಯಲ್ಲಿದ್ದ ನನಗೆ ಹೊಸತನ್ನು ಕಲಿಯುವ, ಕಲಿತದ್ದನ್ನು ಅಳವಡಿಸಿಕೊಳ್ಳುವ ಹುಚ್ಚು ಸ್ವಲ್ಪ ಹೆಚ್ಚಾಗಿಯೇ ಇತ್ತು. ಇದರ ಪರಿಣಾಮವಾಗಿಯೇ ಅಂದು ಪ್ರಾರಂಭಿಸಿದ ನನ್ನ ಧ್ಯಾನ ಮಾಡುವ ಹುಚ್ಚು ಇಂದಿಗೂ ನನ್ನ ಬದುಕಿನ ಅವಿಭಾಜ್ಯ ಕ್ರಿಯೆಯಾಗಿದೆ. ಅಂದಿನ ನನ್ನ ಚಂಚಲತೆಯ ಹಾರ್ಮೋನುಗಳನ್ನು ನಿಯಂತ್ರಿಸಲ್ಪಡಲು ನಾನು ಪ್ರಾರಂಭಿಸಿದ ಧ್ಯಾನಾಭ್ಯಾಸವು ನನಗೆ ತುಂಬಾನೆ ಫಲಕೊಟ್ಟಿತು.   ಹಾಗೆಯೇ   ಶಾಲೆಯಲ್ಲಿಯೇ   ಅತಿಹೆಚ್ಚು ಮಾರ್ಕ್ಸ ಗಳೊಂದಿಗೆ ಪಾಸಾಗಲು ಸಹಾಯಕವಾಯಿತು ಎಂದರೂ ತಪ್ಪಿಲ್ಲ. ಹೀಗೆ ಆರಂಭವಾದ ವಿವೇಕಾನಂದರ ಜೀವನದ ಬಗ್ಗೆ ತಿಳಿಯುವ ಆಸಕ್ತಿಯು ಹೆಚ್ಚಾಯಿತು. ಅದೇ ಸಮಯದಲ್ಲಿ ನನಗೆ ಮೈಸೂರಿನ ಶ್ರೀ ರಾಮಕೃಷ್ಣಾಶ್ರಮ ಪ್ರಕಟಿತ ಸ್ವಾಮಿ ವಿವೇಕಾನಂದರ , “ರಾಷ್ಟ್ರ ಜಾಗೃತಿ” , ಮತ್ತು “ವ್ಯಕ್ತಿತ್ವದ ನಿರ್ಮಾಣ” ಈ ಎರಡೂ ಪುಸ್ತಕಗಳು ನನ್ನ ಬದುಕಿನಲ್ಲಿ , ನನ್ನ ವ್ಯ...