ಪೋಸ್ಟ್‌ಗಳು

"ಕನ್ನಡ ಕೇವಲ ಮಾತು ಅಲ್ಲ; ಅದು ಹೃದಯದ ಭಾವ!" ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

"ಕನ್ನಡ ಕಲಿಯುವುದು ಕೇವಲ ಒಂದು ಭಾಷೆ ಕಲಿಕೆ ಅಲ್ಲ, ಅದು ಒಂದು ಸಂಸ್ಕೃತಿಯ ರಾಯಬಾರಿ!!!!!!!!!!!"

ಇಮೇಜ್
  🗣️ ಕನ್ನಡ ಭಾಷೆಯ ಮೂಲಭೂತ ಮಾಹಿತಿ ಲಿಪಿ ( ಬರಹ ): ಕನ್ನಡದ ಲಿಪಿಯು ಬ್ರಾಹ್ಮಿ ಲಿಪಿಯಿಂದ ಬಂದಿದ್ದು ; ತೆಲುಗು ಲಿಪಿಗೆ ಸಮೀಪದಲ್ಲಿದೆ . ಭಾಷಾ ಕುಟುಂಬ : ದ್ರಾವಿಡ ಭಾಷಾ ಕುಟುಂಬ ( ದಕ್ಷಿಣ ದ್ರಾವಿಡ ಉಪವರ್ಗ ) ಅಧಿಕೃತ ಸ್ಥಾನಮಾನ : ಕರ್ನಾಟಕದ ಅಧಿಕೃತ ಭಾಷೆ ಕನ್ನಡವಾಗಿದೆ . ಭಾರತದ 22 ನಿರ್ಧಿಷ್ಟ ಭಾಷೆಗಳಲ್ಲಿ ಒಂದಾಗಿದೆ . ಬಾಷಿಕರು : ಸುಮಾರು 4.5 ಕೋಟಿಗೂ ಹೆಚ್ಚು ಜನರು ತಮ್ಮ   ಮೂಲಭಾಷೆಯಾಗಿ ಮಾತನಾಡುತ್ತಾರೆ ; ಒಟ್ಟು 5.5 ಕೋಟಿ ಜನರು ಮಾತನಾಡುತ್ತಾರೆ . 📜 ಇತಿಹಾಸ ಕನ್ನಡಕ್ಕೆ 1500 ವರ್ಷಗಳಿಗಿಂತ ಹೆಚ್ಚು ಕಾಲದ ಸಾಹಿತ್ಯ ಪರಂಪರೆ ಮತ್ತು ಎರಡು ಸಾವಿರ ವರ್ಷಗಳಿಗೂ ಮಿಕ್ಕ ಇತಿಹಾಸವಿದೆ . ಹಲ್ಮಿಡಿ ಶಾಸನ ( ಸುಮಾರು ಕ್ರಿ . ಶ . 450) ಪ್ರಸ್ತುತ ದೊರೆತಿರುವ ಅತ್ಯಂತ ಪ್ರಾಚೀನ ಕನ್ನಡ ಶಾಸನ . ರಾಷ್ಟ್ರಕೂಟ , ಚಾಲುಕ್ಯ , ಹೊಯ್ಸಳರ ಕಾಲದಲ್ಲಿ ಕನ್ನಡ ಸಾಹಿತ್ಯ ವಿಫುಲವಾಗಿ ಬೆಳೆಯಿತು . 2008 ರಲ್ಲಿ ಭಾರತ ಸರ್ಕಾರವು ನಮ್ಮ ಕನ್ನಡ   ಭಾಷೆಯನ್ನು ಪ್ರಾಚೀನ ಭಾಷೆ (Classical Language) ಎಂದು ಘೋಷಿಸಿತು ✍️ ಸಾಹಿತ್ಯ ಮತ್ತು ಸಂಸ್ಕೃತಿ ವಚನ ಸಾಹಿತ್ಯ (12 ನೇ ಶತಮಾನ ): ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಯ ಕುರಿತ   ವಚನಗಳು ( ಉದಾ : ಬಸವಣ್ಣ , ...