ಪೋಸ್ಟ್‌ಗಳು

#ಮಕ್ಕಳಮೌಲ್ಯಗಳು #ಗೌರವ #ಸಹಾನುಭೂತಿ #ದಯೆ #ಕುಟುಂಬದಪಾಠ #LifeValues ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

🌿 “ಮನೆಯೇ ಮಕ್ಕಳಿಗೆ ಮೊದಲ ಶಾಲೆ, 💖 “ಗೌರವ, ದಯೆ ಮತ್ತು ಸಹಾನುಭೂತಿ ಈ ಮೌಲ್ಯಗಳೇ ಅವರ ಬದುಕಿನ ದಾರಿ ದೀಪ.”

ಇಮೇಜ್
  ಲೇಖಕಿ:ನಾಗಲಕ್ಷ್ಮಿ ಕೆ.ಎನ್.‌ ದಿನಾಂಕ: ೦೨.೦೯.೨೦೨೫ "🌸 ಮಕ್ಕಳಿಗೆ ಮನೆಯಲ್ಲಿ ಕಲಿಸಬೇಕಾದ ಮೌಲ್ಯಗಳು" “ಗೌರವ, ಸಹಾನುಭೂತಿ ಮತ್ತು ದಯೆ ಇವು ಕುಟುಂಬಗಳ ಬಲವಾದ ಅಡಿಪಾಯ” ಮಾನವನ ಜೀವನದಲ್ಲಿ ಮೌಲ್ಯಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ . ಒಂದು ವ್ಯಕ್ತಿ ಹೇಗೆ ಯೋಚಿಸುತ್ತಾನೆ , ಹೇಗೆ ನಡೆದುಕೊಳ್ಳುತ್ತಾನೆ ಎಂಬುದನ್ನು ಅವನ ಮೌಲ್ಯಗಳು ತೀರ್ಮಾನಿಸುತ್ತವೆ . ಮಗು ಚಿಕ್ಕಂದಿನಿಂದಲೇ ಮನೆಯಲ್ಲಿ ಕಲಿಯುವ ಮೌಲ್ಯಗಳು , ಅವನ ವ್ಯಕ್ತಿತ್ವವನ್ನು ಕಟ್ಟುವ ಅಡಿಪಾಯವಾಗುತ್ತವೆ . ಅದಕ್ಕಾಗಿ ಮನೆಮಕ್ಕಳು ಬಾಲ್ಯದಲ್ಲೇ ಗೌರವ , ಸಹಾನುಭೂತಿ ಮತ್ತು ದಯೆ ಎಂಬ ಮೂಲಮೌಲ್ಯಗಳನ್ನು ಕಲಿಯುವುದು ಅವಶ್ಯಕ .   🏡 ಮನೆ – ಮೊದಲ ಶಾಲೆ ಮಕ್ಕಳು ಜೀವನದ ಮೊದಲ ಪಾಠವನ್ನು ಶಾಲೆಯಲ್ಲಿ ಅಲ್ಲ, ಮನೆಯಲ್ಲಿ ಕಲಿಯುತ್ತಾರೆ. ಮನೆಯೆ ಮೊದಲ ಪಾಠ ಶಾಲೆ”ಶಾಲೆಗಳಲ್ಲಿ ಪಾಠ ಕಲಿಯುವ ಮುಂಚೆ , ಮಗು ಬದುಕಿನ ಪಾಠಗಳನ್ನು ಮನೆಯಲ್ಲಿ ಕಲಿಯುತ್ತದೆ . ಪೋಷಕರು , ಅಜ್ಜಿ - ತಾತ , ಸಹೋದರ - ಸಹೋದರಿಯರು – ಎಲ್ಲರೂ ಮಕ್ಕಳಿಗೆ ಮಾದರಿ ಶಿಕ್ಷಕರಂತೆ . ಮಕ್ಕಳು ಕೇಳುವುದಕ್ಕಿಂತ ಹೆಚ್ಚು ನೋಡಿ ಅನುಸರಿಸುತ್ತಾರೆ . ಪೋಷಕರು ಹಿರಿಯರಿಗೆ ಗೌರವ ತೋರಿದರೆ , ನೆರೆಯವರ ದುಃಖದಲ್ಲಿ ಪಾಲ್ಗೊಂಡರೆ , ಬಡವರಿಗೆ ಸಹಾಯ ಮಾಡಿದರೆ – ಮಕ್ಕಳು ಅದನ್ನೇ ಸ್ವಾಭಾವಿಕವಾಗಿ ತಮ್ಮ ಬದುಕಿನಲ್ಲಿ ಅ...