ಪೋಸ್ಟ್‌ಗಳು

👥 ಅಪಾರ ಅಭಿಮಾನಿಗಳ ನೆಚ್ಚಿನ 'ಅಪ್ಪು' ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಪುನೀತ್‌ ರಾಜ್‌ ಕುಮಾರ್‌ ರವರಿಗೆ ಐವತ್ತನೇ ಹುಟ್ಟುಹಬ್ಬದ ಶುಭಾಷಯಗಳು.... ಬಾಲ್ಯದ ನಟನೆಯಿಂದ 'ಪವರ್ ಸ್ಟಾರ್' ಆಗಿ ತಿರುಗಿದ ಪುನೀತ್ ಅವರ ಯಶಸ್ವಿ ಪಥ.

ಇಮೇಜ್
  ಪುನೀತ್ ರಾಜ್ ‌ ಕುಮಾರ್ ‌ (17 ಮಾರ್ಚ್ 1975 – 29 ಅಕ್ಟೋಬರ್ 2021) ಕನ್ನಡ ಚಿತ್ರರಂಗದ ಪ್ರಸಿದ್ಧ ನಟ , ಪ್ಲೇಬ್ಯಾಕ್ ಗಾಯಕ ಮತ್ತು ನಿರ್ಮಾಪಕರಾಗಿದ್ದರು . ಅವರು ಕನ್ನಡ ಚಿತ್ರರಂಗದ ಐಕಾನ್ ಆಗಿ ಗುರುತಿಸಿಕೊಂಡವರು . ಅವರ ಜೀವನ ಮತ್ತು ಕೆರಿಯರ್‌   ಬಗ್ಗೆ ಕೆಲವು ರೋಚಕ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ : 1. ಚಿತ್ರರಂಗದಲ್ಲಿ ಬಾಲ ಕಲಾವಿದರಾಗಿ ನಟನೆ ಪ್ರಾರಂಭ ಪುನೀತ್ ಅವರು ಬಾಲ್ಯದಲ್ಲಿಯೇ ನಟನೆಯ ಪ್ರವೇಶ ಪಡೆದವರು . ತಮ್ಮ ತಂದೆ ಡಾ . ರಾಜ್ ‌ ಕುಮಾರ್ ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು . ಬಾಲನಟನಾಗಿ ಅವರು ಅಭಿನಯಿಸಿದ್ದ ಭಾಗ್ಯವಂತ. ಎರಡು ನಕ್ಷತ್ರಗಳು, ಚಲಿಸುವ ಮೋಡಗಳು, ಭೂಮಿಗೆ ಬಂದ ಭಗವಂತ, ಬೆಟ್ಟದ ಹೂವು, ಚಿತ್ರಗಳು   ಇಂದಿಗೂ ಬಹಳ ಜನಪ್ರಿಯವಾಗಿವೆ . 2. ರಾಷ್ಟ್ರೀಯ ಪ್ರಶಸ್ತಿ ವಿಜೇತ ಬೆತ್ತದ ಹೂವು ಚಿತ್ರದಲ್ಲಿ ಪುನೀತ್ ಬಾಲನಟನಾಗಿ ಅತ್ಯುತ್ತಮ ಅಭಿನಯ ನೀಡಿದ್ದಕ್ಕೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ . 3. ' ಪವರ್ ಸ್ಟಾರ್ ' ಎಂದು ಖ್ಯಾತಿ ಪುನೀತ್ ಅವರು ತಮ್ಮ ಶಕ್ತಿ , ಸಾಹಸ ಮತ್ತು ಉತ್ತಮ ಅಭಿನಯದಿಂದ ' ಪವರ್ ಸ್ಟಾರ್ ' ಎಂಬ ಬಿರುದನ್ನು ಪಡೆದಿದ್ದರು . ಅವರ ಹಿಟ್ ಸಿನಿಮಾಗಳು ಅಪ್ಪು , ಅಭಿ, ವೀರ ಕನ್ನಡಿಗ, ರಣ ವಿಕ್ರಮ, ಚಕ್ರವ್ಯೂಹ , ಮಿ...