ಪೋಸ್ಟ್‌ಗಳು

#HomeRemedies #FoodAsMedicine #ಸ್ವಾಭಾವಿಕಆರೋಗ್ಯ #ಆರೋಗ್ಯಮಾರ್ಗ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ನೈಸರ್ಗಿಕವಾಗಿ ಆರೋಗ್ಯ ಕಾಪಾಡಲು ನಮ್ಮ ಅಡುಗೆಮನೆಯ ಮನೆಮದ್ದುಗಳು

ಇಮೇಜ್
  ಲೇಖಕಿ: ನಾಗಲಕ್ಷ್ಮಿ. ಕೆ.ಎನ್‌  ದಿನಾಂಕ: ೧೮.೦೮.೨೦೨೫ 🌿 ನೈಸರ್ಗಿಕವಾಗಿ ಆರೋಗ್ಯ ಕಾಪಾಡಲು ಸರಳ ಮನೆಮದ್ದುಗಳು ಕನ್ನಡದಲ್ಲಿ ಮಾರ್ಗದರ್ಶನ ಆರೋಗ್ಯವೆಂಬುದು ನಮ್ಮ ಅತ್ಯಮೂಲ್ಯ ಸಂಪತ್ತು( Health is Wealth) .   ಆರೋಗ್ಯವೆಂಬುದು   ಇಂದು ಔಷಧಿ , ಕೆಮಿಕಲ್ ಉತ್ಪನ್ನಗಳ ಮೇಲೆ ಹೆಚ್ಚಾಗಿ   ಅವಲಂಬಸಿದ್ದರೂ ಸಹ , ನಮ್ಮ ಮನೆಮದ್ದುಗಳು (Home Remedies) ಸದಾ ಸುರಕ್ಷಿತ , ಪರಿಣಾಮಕಾರಿ ಹಾಗೂ ದೀರ್ಘಕಾಲಿಕವಾಗಿ   ಆರೋಗ್ಯವನ್ನು ಕಾಪಾಡುವ ಮಾರ್ಗಗಳಾಗಿ ಪರಿಣಮಿಸುತ್ತಿವೆ . ದೈನಂದಿನ ಜೀವನದಲ್ಲಿ ಅನುಸರಿಸಬಹುದಾದ ಕೆಲವು ಆಯ್ದ ಮನೆಮದ್ದುಗಳ ಕುರಿತು ಕನ್ನಡದಲ್ಲಿ ಮಾರ್ಗದರ್ಶನ ನೀಡಲಾಗಿದೆ. 🌱     ದಿನದ ಬೆಳಗನ್ನು   ಒಂದು ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿದು   ಆರಂಭಿಸುವುದರಿಂದ ದೇಹದ ವಿಷಕಣಗಳು ಹೊರ ಹೋಗುತ್ತವೆ . ನಿತ್ಯಕರ್ಮಗಳು ಕ್ರಿಯೆಗಳು ಸರಾಗವಾಗಿ ನಡೆಯುತ್ತವೆ. ಜೀರ್ಣಕ್ರಿಯೆ ಸುಧಾರಿಸುತ್ತದೆ , ತೂಕ ನಿಯಂತ್ರಣದಲ್ಲಿರುತ್ತದೆ .   🍋   ದಿನಂಪ್ರತಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆರಸ + ಒಂದು ಟೀ ಸ್ಪೂನ್ ಜೇನು ಬೆರೆಸಿದ ನಸುಬೆಚ್ಚಗಿನ   ನೀರನ್ನು ಕುಡಿದರೆ ರಕ್ತ ಶುದ್ಧವಾಗುತ್ತದೆ . ಮತ್ತು   ಇಮ್ಯೂನಿಟಿ ಹೆಚ್ಚುತ್ತದೆ , ಚರ್ಮಕ್ಕೆ ಕಾಂತಿ ಬರುತ್ತ...