ಪೋಸ್ಟ್‌ಗಳು

"ಇನ್‌ಬಾಕ್ಸ್‌ ಶೂನ್ಯ ಮಾಡಿದಂತೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

"ಪ್ರತಿ ಟ್ಯಾಪ್‌ಗೂ ಮುನ್ನ ಒಂದು ಯೋಚನೆ – ಇದು ಡಿಜಿಟಲ್ ಮಿನಿಮಲಿಸಂ!" "ಫೋನ್‌ ಬದಿಗೆ ಇಡಿ, ಬದುಕನ್ನು ಎದುರಿಗೆ ನೋಡಿ."

ಇಮೇಜ್
              ಡಿಜಿಟಲಿಸಂನ ಮಿನಿಮೈಸೇಷನ್‌ : ಗದ್ದಲದ ಲೋಕದಿಂದ ನಿರ್ಗಮನ ಹೊಂದುವ   ಮಾರ್ಗ ಇಂದಿನ‌ ಪ್ರತಿಯೊಬ್ಬರ     ಜೀವನದ   ಬಹುಪಾಲು ಸ್ಥಿತಿಯು ಡಿಜಿಟಲ್‌ ಮಯವಾಗಿದೆ.,   ನಿರಂತರ ನೋಟಿಫಿಕೇಶನ್ ‌ ಗಳು , ಅನೇಕ ಅಪ್ಲಿಕೇಶನ್ ‌ ಗಳು , ನಿಲ್ಲದ ಸ್ಕ್ರೋಲಿಂಗ್ ಗಳು , ಸೋಷಿಯಲ್‌ ಮೀಡಿಯಾಗಳ ಸಜೇಷನ್‌ಗಳು .   ಡಿಜಿಟಲ್ ಮಿನಿಮಲಿಸಂ ಅನ್ನು ತಾಂತ್ರಿಕ ಬದಲಾವಣೆಗಾಗಿ ಮಾತ್ರ   ಅಲ್ಲದೇ, ಅದನ್ನು   ಜೀವನಶೈಲಿಯ ಬದಲಾವಣೆಗಾಗಿ ಹೇಗೆ ಬಳಸಬೇಕೆಂಬುದನ್ನು ಇಲ್ಲಿ ಪರಿಚಯಿಸಿದೆ . 📱 1. ಡಿಜಿಟಲ್ ಮಿನಿಮಲಿಸಂ ಅಂದ್ರೆ ಏನು ? ಕ್ಯಾಲ್ನ್ಯೂಪೋರ್ಟ್ ಎಂಬವರು ಈ ಪದವನ್ನು ಜನಪ್ರಿಯಗೊಳಿಸಿದ್ದಾರೆ . ಉದ್ದೇಶಪೂರ್ಣ ತಂತ್ರಜ್ಞಾನ ಬಳಕೆಯ ಮೇಲೆ ಮಾತ್ರವೇ   ಕೇಂದ್ರೀಕರಣ . ತಂತ್ರಜ್ಞಾನ ವಿರೋಧಿ ಅಲ್ಲ — ಆದರೆ ಸದುದ್ದೇಶ   ಬಳಕೆಯ ಪರವಾಗಿ . ಡಿಜಿಟಲ್ ಮಿನಿಮಲಿಸಂ (Digital Minimalism) ಎಂದರೇ ,   ತಂತ್ರಜ್ಞಾನವನ್ನು ಕಡಿಮೆ ಅಥವಾ ಸರಳವಾಗಿ ಬಳಸುವುದುದು ಅಲ್ಲ ; ಬದಲಿಗೆ ಉದ್ದೇಶಪೂರ್ವಕವಾಗಿ , ನಂಬಿಕೆಯೊಂದಿಗೆ , ಮತ್ತು ನಿಮ್ಮ ಮೌಲ್ಯಗಳಿಗೆ ಅನುಗುಣವಾಗಿ ತಂತ್ರಜ್ಞಾನವನ್ನು   ಬಳಸುವ   ವಿಧಾನವನ್ನು ಡಿಜಿಟಲ್‌ ಮಿನಿಮಲಿಸಂ ...