ಪೋಸ್ಟ್‌ಗಳು

#ನಾಯಕತ್ವ (Leadership) #ನಾಯಕ vs ಖಳನಾಯಕ #ರಾಜಕೀಯ ವ್ಯಂಗ್ಯ (Political Satire) #ತೆನಾಲಿರಾಮ ಕಥೆಗಳು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ನಾಯಕ ಹೇಳಿದ್ದೆಲ್ಲಾ ಸರಿಯಲ್ಲ!!!??........ “ನಾಯಕನಾ? ಖಳನಾಯಕನಾ? – ಸಮಾಜದ ಕಣ್ಣಿನಲ್ಲಿ ನಾಯಕತ್ವದ ನಿಜ ಮುಖ”

ಇಮೇಜ್
  ಲೇಖಕಿ:ನಾಗಲಕ್ಷ್ಮಿ ಕೆ. ಎನ್‌ ದಿನಾಂಕ:೧೫.೦೯.೨೦೨೫ ನಾಯಕ ಹೇಳಿದ್ದೆಲ್ಲಾ ಸರಿಯಲ್ಲ!!!?? ನಾಯಕ ಎಂದರೆ ನಾವು ಸಾಮಾನ್ಯವಾಗಿ ನಮ್ಮ ಪರವಾಗಿ ಮಾತಾಡುವವನು , ನಮ್ಮನ್ನು ಮುನ್ನಡೆಸುವವನು ಎಂದು ಭಾವಿಸುತ್ತೇವೆ . ಆದರೆ ಪ್ರತಿಯೊಬ್ಬನೂ ನಾಯಕನಾದ ಪ್ರತಿಯೊಬ್ಬನೂ   ಅವನು ಹೇಳುವ ಮಾತುಗಳು ಎಲ್ಲವೂ ಸತ್ಯ , ಎಲ್ಲವೂ ಶ್ರೇಷ್ಠ ಎಂದು ಭಾವಿಸುವುದು ದೊಡ್ಡ ತಪ್ಪು . ಹಾಗಾದರೆ ನಾಯಕ ಎಂದರೆ ಯಾರು,?? ಈ ನಾಯಕ ಎಂದರೆ ಯಾರು, ಎಂಬ ಪ್ರಶ್ನೆಗೆ ಒಂದೇ ಸಾಲಿನಲ್ಲಿ ಉತ್ತರ ಕೊಡಲು ಆಗುವುದಿಲ್ಲ. ಏಕೆಂದರೆ ನಾಯಕತ್ವ ಬಹುವಾದ   ಅರ್ಥಗಳನ್ನು ಹೊಂದಿದೆ. ನಾಯಕ ಎಂದರೆ, ರಾಜಕೀಯದಲ್ಲಿದ್ದು ದೇಶದ ಅತ್ಯುನ್ನತ ಪದವಿಯಲ್ಲಿರುವ, ಪ್ರಧಾನಮಂತ್ರಿ, ರಾಷ್ಟ್ರಪತಿ, ಸಚಿವರೆಲ್ಲರೂ “ನಾಯಕ” ಎಂದು ಕರೆಯಲ್ಪಡುತ್ತಾರೆ. ಆದರೆ ಈ ಸ್ಥಾನಮಾನವೇ ನಾಯಕತ್ವವಲ್ಲ. ಚಲನಚಿತ್ರಗಳಲ್ಲಿ ನಟಿಸುತ್ತಾ, ತೆರೆಯ ಮೇಲೆ ಮಿಂಚಿ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವವ ಅಥವಾ ಜನರಿಂದ ಅತಿಹೆಚ್ಚು   ಮತ ಪಡೆದು   ಜನಪ್ರಿಯತೆ ಹೊಂದಿದವನು ಮಾತ್ರ ನಾಯಕನಾಗುವುದಿಲ್ಲ. ಈ ರೀತಿಯ ಜನಪ್ರಿಯತೆ ಅಥವಾ   ಅಧಿಕಾರದಿಂದ ಜನರನ್ನು ಕಟ್ಟಿ ಹಾಕಬಹುದು, ಆದರೆ ಅದನ್ನು “ನಾಯಕತ್ವ” ಅಂತ ಕರೆಯಲು ಆಗುವುದಿಲ್ಲ. ಹಾಗಾದರೆ ನಿಜವಾದ ನಾಯಕ ಎಂದರೆ ಯಾರು???????? 👉 ನಾಯಕ ಎಂದರೆ ದಾರಿ ತೋರಿಸುವವನು. ಜನರ ಹಿತಕ್ಕ...