ಪೋಸ್ಟ್‌ಗಳು

ನಮ್ಮ ಪ್ರೀತಿಯ ಪುರಾಣ ಕಥೆಗಳ ವ್ಯಕ್ತಿತ್ವಗಳು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಶೌರ್ಯ, ವೀರತೆ, ತೇಜಸ್ಸು, ಧೈರ್ಯ, ದಕ್ಷತೆ ಮತ್ತು ಯುದ್ದದಲ್ಲಿ ಹೆಚ್ಚಿನ ಸಂಕಟ ಉಂಟಾದರೂ ಓಡಿಹೋಗದಿರುವುದು, ದಾನವನ್ನು ಕೊಡುವುದು ಇದೆಲ್ಲವೂ ಕ್ಷತ್ರಿಯನ ಸ್ವಾಭಾವಿಕವಾದ ಕರ್ಮಗಳಾಗಿವೆ.

ಇಮೇಜ್
  ದಾನ ಕೊಡುವುದು ಎಂದರೇನು? ಉತ್ತರ:- ತನ್ನ ಸತ್ತ್ವವನ್ನು ಉದಾರತೆಯಿಂದ ಯಥಾವಶ್ಯಕ ಯೋಗ್ಯ ಪಾತ್ರರಿಗೆ ಕೊಡುತ್ತಾ ಇರುವುದು ದಾನಕೊಡುವುದಾಗಿದೆ. ದಕ್ಷತೆ ಎಂದರೇನು? ಉತ್ತರ:- ಪರಸ್ಪರ ಜಗಳ ಮಾಡುವವರ ನ್ಯಾಯ ಮಾಡುವುದರಲ್ಲಿ ತನ್ನ ಕರ್ತವ್ಯದ ನಿರ್ಣಯದಲ್ಲಿ ಮತ್ತು ಪಾಲನೆ ಮಾಡುವುದರಲ್ಲಿ , ಯುದ್ದ ಮಾಡುವುದರಲ್ಲಿ   ಹಾಗೂ ಮಿತ್ರ-ಶತ್ರು   ಮತ್ತು ಮಧ್ಯಸ್ಥರಲ್ಲಿ   ಯಥಾ ಯೋಗ್ಯ   ವ್ಯವಹಾರ ಮಾಡುವುದು ಮೊದಲಾದವುಗಳಲ್ಲಿ ಯಾವ   ʼಕುಶಲತೆʼ   ಇದೆಯೊ ಅದರ ಹೆಸರು ʼದಕ್ಷತೆʼ ಯಾಗಿದೆ. ಯುದ್ದದಲ್ಲಿ ಓಡದೇ ಇರುವುದು ಎಂದು ಯಾವುದಕ್ಕೆ ಹೇಳುತ್ತಾರೆ? ಉತ್ತರ:-   ಯುದ್ದ ಮಾಡುತ್ತಿದ್ದಾಗ   ಭಾರಿ ದೊಡ್ಡ ಸಂಕಟವು ಒದಗಿದಾಗಲೂ   ಕೂಡ ಬೆನ್ನು ತೋರಿಸದೇ ಇರುವುದು,   ಪ್ರತಿಯೊಂದು ಪರಿಸ್ಥಿಯಲ್ಲೂ ನ್ಯಾಯ ಪೂರ್ವಕವಾಗಿ ಎದುರಿಸಿ ತನ್ನ ಶಕ್ತಿಯ ಪ್ರಯೋಗ ಮಾಡುತ್ತಾ ಇರುವುದು ಮತ್ತು ಪ್ರಾಣಗಳ ಪರಿವೆ ಇಲ್ಲದೆ ಯುದ್ದದಲ್ಲ ನೆಲೆನಿಲ್ಲುವುದೆ ಯುದ್ದದಲ್ಲಿ ಓಡದೇ ಇರುವುದಾಗಿದೆ.ಇದೇ ಧರ್ಮವನ್ನು   ಧ್ಯಾನದಲ್ಲಿಟ್ಟುಕೊಂಡು ವೀರ ಬಾಲಕ ಅಭಿಮನ್ಯುವು   ಆರು ಮಂದಿ ಮಹಾರಥಿಕರೊಂದಿಗೆ   ಓರ್ವನೇ ಯುದ್ದ ಮಾಡಿ   ಪ್ರಾನವನ್ನು ತೆತ್ತನು ಆದರೆ ಶಸ್ತ್ರವನ್ನು ತ್ಯಜಿಸಲಿಲ್ಲ.            ...