ಪೋಸ್ಟ್‌ಗಳು

#ಏಕಾಗ್ರತೆ ಶಕ್ತಿ #ವ್ಯಕ್ತಿತ್ವ ನಿರ್ಮಾಣ ಮಾರ್ಗಗಳು#ಸ್ವಾಮಿ ವಿವೇಕಾನಂದರ ಉಪದೇಶಗಳು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಏಕಾಗ್ರತೆ, ನಿಸ್ವಾರ್ಥತೆ ಮತ್ತು ವ್ಯಕ್ತಿತ್ವ ನಿರ್ಮಾಣ – ಸ್ವಾಮಿ ವಿವೇಕಾನಂದರಿಂದ ಜೀವನ ಪಾಠಗಳು ✨ "ರಾಷ್ಟ್ರ ಜಾಗೃತಿ & ವ್ಯಕ್ತಿತ್ವ ನಿರ್ಮಾಣ – ಬದುಕಿಗೆ ದಿಕ್ಕು ತೋರಿದ ಪುಸ್ತಕಗಳು"

ಇಮೇಜ್
  ಲೇಖಕಿ:ನಾಗಲಕ್ಷ್ಮಿ. ಕೆ.ಎನ್.‌   ದಿ:೧೨.೦೮.೨೦೨೫. ಮುಂದುವರಿದ ಭಾಗ……… ಮಾನಸಿಕ ಶಕ್ತಿಯು ಅನಂತವಾದುದು, ಅದಕ್ಕೆ ಮಿತಿಯಿಲ್ಲ. ಮನಸ್ಸು ಯಾವುದೇ ವಿಷಯದ ಮೇಲೆ   ಏಕಾಗ್ರತೆ ವಹಿಸಿದಷ್ಟೂ   ಹೆಚ್ಚು   ಶಕ್ತಿ ಕೇಂದ್ರೀಕೃತವಾಗುತ್ತದೆ. ಏಕಾಗ್ರತೆ ಎಂದರೇನು????? ಹಿಂದೆ ಮಹಾಋಷಿಗಳು ಮತ್ತು ತಪಸ್ವಿಗಳು ಏನು ಮಾಡಿದರು?   ಇಡೀ ಮಾನವ ಜನಾಂಗದ ಬದುಕನ್ನು   ತಮ್ಮ ಒಂದೇ ಜೀವನದಲ್ಲಿ ಬಾಳಿದರು.   ಸಾಧಾರಣ ಮಾನವರಾಗಿ ಮನುಷ್ಯ ಜೀವನ ನಡೆಸುವವರು ಮುಕ್ತಿಯನ್ನು ಪಡೆಯಲು   ಹಲವು ಜನ್ಮಗಳ ದಾರಿಯನ್ನ ಸವೆಸಬೇಕಾದ ಸಮಯದಲ್ಲಿ , ಇವರು ಒಂದೇ ಜನ್ಮದಲ್ಲಿ ಪೂರ್ಣತೆಯನ್ನು ಸಾಧಿಸಿಕೊಂಡರು. ಕಾರಣ ಅವರು ತಮ್ಮ ಧ್ಯೇಯವನ್ನು ಬಿಟ್ಟು ಬೇರಾವುದನ್ನೂ ಆಲೋಚಿಸುತ್ತಲೇ   ಇರಲಿಲ್ಲ.   ಒಂದು ಗಳಿಗೆಯೂ ಬೇರೆ ವಿಷಯಗಳ ಕುರಿತು ಯೋಚನೆಯೇ ಮಾಡುತ್ತಿರಲಿಲ್ಲ.    ಹೀಗೆ ಕಾಲದ ದೂರವನ್ನು ಕಡಿಮೆ ಮಾಡಿಕೊಳ್ಳುವ   ದಾರಿಯನ್ನೇ ʼ ಏಕಾಗ್ರತೆʼ ಎನ್ನುವರು.             ಗಹನ ವಿಷಯಗಳನ್ನು ರಕ್ತಗತಮಾಡಿಕೊಳ್ಳುವ ಶಕ್ತಿಯನ್ನು ತೀವ್ರಗೊಳಿಸಿಕೊಂಡು, ಕಾಲದ ಮಿತಿಯನ್ನು ಕಡಿಮೆ ಮಾಡುವುದೇ ಏಕಾಗ್ರತೆ ಆಗಿದೆ.   ಏಕಾಗ್ರತೆ ಇರುವುದರಿಂದಲೇ ಜ್ಞಾನಾರ್ಜನೆಯಾಗುವುದು. ಜ್ಞಾನದ ಬೆಳವಣಿಗೆಗೆ ಇರುವುದು ಇ...