ಪೋಸ್ಟ್‌ಗಳು

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ನಮ್ಮ ದೇಹದಲ್ಲಿ 38 ಟ್ರಿಲಿಯನ್ ಜೀವಿಗಳು! Microbiome Therapy ಯ ಸತ್ಯ ಗೊತ್ತಾ?

ಇಮೇಜ್
                                                 ಮಾನವ ಮೈಕ್ರೋಬಿಯೊಮ್‌ –  ದೇಹದ ಜಗತ್ತು ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೩.೦೩.೨೦೨೬. Microbiome Therapy ಎಂದರೇನು? ಗಟ್ ಮೈಕ್ರೋಬಿಯೊಮ್, ಪ್ರೊಬೈಯೋಟಿಕ್ಸ್, FMT ಹಾಗೂ ಆರೋಗ್ಯದ ಮೇಲೆ ಅದರ ಪರಿಣಾಮಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ. ಮೈಕ್ರೋಬಿಯೊಮ್ ಥೆರಪಿ (Microbiome Therapy). ಮೈಕ್ರೋಬಿಯೊಮ್ ಥೆರಪಿ, ಎಂದರೆ ಮನುಷ್ಯ ಎಂಬ ಸಸ್ತನಿ ಜೀವಿಯ ದೇಹದಲ್ಲಿ ಇರುವ ಸೂಕ್ಷ್ಮಜೀವಿಗಳ (microorganisms) ಸಮೂಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಅಥವಾ ಬದಲಾಯಿಸಿದ ವಿಧಾನದಲ್ಲಿ ರೋಗಗಳನ್ನು ಚಿಕಿತ್ಸೆ ಮಾಡುವ ವೈದ್ಯಕೀಯ ವಿಧಾನ . ಮಾನವ ದೇಹದಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಾ , ವೈರಸ್ , ಫಂಗಸ್ ಮುಂತಾದ ಸೂಕ್ಷ್ಮಜೀವಿಗಳು ಇರುತ್ತವೆ . ಈ ಸಮೂಹವನ್ನು ಮೈಕ್ರೋಬಿಯಮ್ ಎಂದು ಕರೆಯಲಾಗುತ್ತದೆ . ಈ ಕ್ಷೇತ್ರವು ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿದೆ , ವಿಶೇಷವಾಗಿ COVID-19 ನಂತರ ಆರೋಗ್ಯ ಸಂಶೋಧನೆಯಲ್ಲಿ ಇದರ ಮಹತ್ವ ಹೆಚ್ಚಾಗಿದೆ .   ಮೈಕ್ರೋಬಿಯಮ್ ಎಂದರೆ ಏನು ? ಮನುಷ್ಯನ ದೇಹದ ವಿವಿಧ ಅಂಗಗಳಲ್ಲಿ ಸೂಕ್...

“Dating in India: Attraction, Love ಮತ್ತು Relationship ನಡುವಿನ ವ್ಯತ್ಯಾಸ”

ಇಮೇಜ್
                                                 ಒಬ್ಬರನ್ನು ಒಬ್ಬರು ತಿಳಿದುಕೊಳ್ಳುವ ಪ್ರಾರಂಭಿಕ ಹಂತವೇ Dating ಲೇಖಕಿ:ನಾಗಲಕ್ಷ್ಮಿ ಕೆ. ಎನ್‌ . ದಿನಾಂಕ:೧೨.೦೩.೨೦೨೬ . Dating in India: ಯುವಜನರಲ್ಲಿ ಬೆಳೆಯುತ್ತಿರುವ ಸಂಬಂಧಗಳ ಹೊಸ ಸಂಸ್ಕೃತಿ. Dating in India ಕುರಿತು ಸಂಪೂರ್ಣ ಮಾಹಿತಿ . Dating, Love, Attraction ವ್ಯತ್ಯಾಸ , healthy relationship tips ಮತ್ತು ಭಾರತೀಯ ಸಮಾಜದಲ್ಲಿ dating ಮನೋವಿಜ್ಞಾನ ಕುರಿತು ವಿವರವಾದ ಲೇಖನ . ಹಳೆಯ ಕಾಲದಲ್ಲಿ ಸಂಬಂಧಗಳು ಸಾಮಾನ್ಯವಾಗಿ ಕುಟುಂಬಗಳ ಮೂಲಕ ನಿರ್ಧಾರವಾಗುತ್ತಿದ್ದವು . ಆದರೆ ಇಂದಿನ ಆಧುನಿಕ ಡೇಟಿಂಗ್‌ ಸಂಸ್ಕೃತಿಯಲ್ಲಿ ವ್ಯಕ್ತಿಗಳು ತಮ್ಮದೇ ಆದ ಆಯ್ಕೆಯನ್ನು ಮಾಡುತ್ತಾರೆ . ಇದರಿಂದ ವ್ಯಕ್ತಿಗೆ ತನ್ನ ವ್ಯಕ್ತಿತ್ವಕ್ಕೆ ಹೊಂದುವ ವ್ಯಕ್ತಿಯನ್ನು ಆಯ್ಕೆ ಮಾಡುವ ಅವಕಾಶ ಸಿಗುತ್ತದೆ . ಇಂದಿನ ಸಮಾಜದಲ್ಲಿ ಡೇಟಿಂಗ್‌ ಎಂಬ ಪದ ಸರ್ವೇ ಸಾಮಾನ್ಯವಾಗಿದೆ . ವಿಶೇಷವಾಗಿ ಯುವಜನರಲ್ಲಿ ಪರಸ್ಪರ ಪರಿಚಯದ ಆಧಾರಿತ ಸಂಬಂಧಗಳು ಹೆಚ್ಚಾಗುತ್ತಿವೆ. ಇಲ್ಲಿ  ಇಬ್ಬರು ವ್ಯಕ್ತಿಗಳು ಪರಸ್ಪರವನ್ನು ಚೆನ್ನಾಗಿ ತಿಳಿದುಕೊಳ್ಳಲು ಮತ್ತು ಭವಿಷ್ಯದ...